ನೇಮಕಾತಿ
Filter Past ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. | 16/01/2023 | 24/01/2023 | ವೀಕ್ಷಿಸಿ (5 MB) | |
ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ಪೂರೈಕೆಗಾಗಿ ಅರ್ಜಿಯ ಅಧಿಸೂಚನೆ ಮತ್ತು ಅರ್ಜಿ ನಮೂನೆ | 01/12/2022 | 20/12/2022 | ವೀಕ್ಷಿಸಿ (372 KB) | |
ಗ್ರಾಮ ಪಂಚಾಯತ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಂತಿಮ ಆಯ್ಕೆ ಪಟ್ಟಿ | 28/11/2022 | 10/12/2022 | ವೀಕ್ಷಿಸಿ (143 KB) | |
ವಿಜಯಪುರ ಜಿಲ್ಲೆಯ ಗ್ರಾಮ ಪಂಚಾಯತಿಗಳ ಕ್ಲರ್ಕ ಕಂ ಡಿಇಓ, ವಾಟರಮನ್, ಜವಾನ ಮತ್ತು ಸ್ವಚ್ಚತೆಗಾರರ ಹುದ್ದೆಗೆ ದಿನಾಂಕ.01-10-2021ಕ್ಕೆ ತಾತ್ಕಾಲಿಕವಾಗಿ ಆಯ್ಕೆಯಾದವರ ವಿರುದ್ದ ಸಲ್ಲಿಸಿದ ಆಕ್ಷೇಪಣೆಯ ಕುರಿತು. | 26/09/2022 | 31/10/2022 | ವೀಕ್ಷಿಸಿ (2 MB) | |
ಗೊಳಸಂಗಿ ಗ್ರಾಮ ಪಂಚಾಯಿತಿ (ನಿಡಗುಂದಿ ತಾಲೂಕು) ಗ್ರಂಥಾಲಯ ಮೇಲ್ವಿಚಾರಕರ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ , ಆಕ್ಷೇಪಣೆ ಸಲ್ಲಿಸುವ ಬಗ್ಗೆ. | 11/04/2022 | 18/04/2022 | ವೀಕ್ಷಿಸಿ (230 KB) | |
ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಬಂದಾಳ ಗ್ರಾಮ ಸಿಂದಗಿ ತಾಲೂಕು. | 08/03/2022 | 22/03/2022 | ವೀಕ್ಷಿಸಿ (1 MB) | |
ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಬಂದಾಳ ಗ್ರಾಮ ಸಿಂದಗಿ ತಾಲೂಕು, ವಿಜಯಪುರ ಜಿಲ್ಲೆ | 27/12/2021 | 24/01/2022 | ವೀಕ್ಷಿಸಿ (247 KB) | |
ಎನ್ ಎಚ್ ಎಂ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಕಿ ನೇಮಕಾತಿಯ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ. | 17/12/2021 | 21/12/2021 | ವೀಕ್ಷಿಸಿ (4 MB) | |
JJM ಬೆಂಬಲ ಎಂಜಿನಿಯರ್ಗಳ ಅಂತಿಮ ಆಯ್ಕೆ ಪಟ್ಟಿ | 08/12/2021 | 17/12/2021 | ವೀಕ್ಷಿಸಿ (572 KB) | |
ಜೆ ಜೆ ಎಂ ಸೈಟ್ ಇಂಜಿನಿಯರ್ ಹುದ್ದೆ | 15/11/2021 | 20/11/2021 | ವೀಕ್ಷಿಸಿ (2 MB) |