ಮುಚ್ಚಿ

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ನಗರ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶೂಶ್ರೂಷಣಾಧಿಕಾರಿಗಳು ಹಾಗೂ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 ಶೂಶ್ರೂಷಣಾಧಿಕಾರಿಗಳು – 25 ಹುದ್ದೆಗಳು

ಪ್ರಯೋಗಶಾಲಾ ತಂತ್ರಜ್ಞ – 15 ಹುದ್ದೆಗಳು

26/07/2024 03/08/2024 ವೀಕ್ಷಿಸಿ (869 KB)
NITI ಆಯೋಗ್ ಮಹತ್ವಾಕಾಂಕ್ಷೆಯ ಬ್ಲಾಕ್ ಪ್ರೋಗ್ರಾಂ (ABP) ಸಹವರ್ತಿ ಅಭ್ಯರ್ಥಿ ಅರ್ಜಿ ನಮೂನೆಯ ಹೊರಗುತ್ತಿಗೆ ನೇಮಕಾತಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

19/01/2024 24/01/2024 ವೀಕ್ಷಿಸಿ (404 KB)
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ವಿಜಯಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಗ್ರೇಡ್-1 ಕಾರ್ಯದರ್ಶಿಗಳ ದಿನಾಂಕ : 01-01-2023 ಕ್ಕೆ ಇದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿದ ಕುರಿತು. 04/12/2023 19/12/2023 ವೀಕ್ಷಿಸಿ (10 MB)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಎನ್‌ಎಚ್‌ಎಂ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 02/12/2023 07/12/2023 ವೀಕ್ಷಿಸಿ (501 KB)
ಆರೋಗ್ಯ ಮ​ತ್ತು ಕುಟುಂ​ಬ ​ಕಲ್ಯಾ​ಣ ಇಲಾಖೆ ವಿಜಯಪುರ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 30/10/2023 06/11/2023 ವೀಕ್ಷಿಸಿ (1 MB)
ಗ್ರಾಮ ಪಂಚಾಯತ್ ವಾಟರಮನ್‌ ಮತ್ತು ಸ್ವಚ್ಚತೆಗಾರರ ಸಿಬ್ಬಂದಿಗಳ ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿ. 07/06/2023 16/06/2023 ವೀಕ್ಷಿಸಿ (377 KB)
ಗ್ರೇಡ್ II ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ 31/05/2023 14/06/2023 ವೀಕ್ಷಿಸಿ (2 MB)
ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ 31/05/2023 14/06/2023 ವೀಕ್ಷಿಸಿ (1 MB)
MGNREGA ಅಡಿಯಲ್ಲಿ ವಿವಿಧ ಪೋಸ್ಟ್‌ಗಳ 06-03-2023 ರಂದು ಗೈರುಹಾಜರಾದವರಿಗೆ ಮರು ಪರಿಶೀಲನೆ ನಿಗದಿಪಡಿಸಲಾಗಿದೆ. 01/03/2023 06/03/2023 ವೀಕ್ಷಿಸಿ (264 KB)
ಪುರಸಭೆ / ಪಟ್ಟಣ ಪಂಚಾಯಿತಿಗಳ ಪೌರಕಾರ್ಮಿಕರ ನೇರ ನೇಮಕಾತಿ 2023 16/01/2023 16/02/2023 ವೀಕ್ಷಿಸಿ (5 MB)