ಮುಚ್ಚಿ

ಆಹಾರ, ನಾಗರಿಕ ಸರಬರಾಜು

ಪಡಿತರ ಚೀಟಿ ದಾಖಲಾತಿ: ರೇಷನ್ ಕಾರ್ಡ್ ಸೇವೆಗೆ ದಾಖಲಾಗಲು ಕರ್ನಾಟಕದ ನಾಗರಿಕರಿಗೆ ಬೆಂಗಳೂರು ಒನ್ ಮೂಲಕ ಅವಕಾಶವನ್ನು ಕಲ್ಪಿಸುವುದು. ನಾಗರಿಕನು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಪರಿಚಯಿಸುವರ ಮೂಲಕ ಒದಗಿಸಬೇಕು. ನಾಗರಿಕರು ಅವನ / ಅವಳ ಕುಟುಂಬದ ಸದಸ್ಯರ ಜೊತೆ ದಾಖಲಾತಿ ಸಮಯದಲ್ಲಿ ಇರಬೇಕು. ಬೆಂಗಳೂರು ಒನ್ ಪ್ರತಿ ದಾಖಲಾತಿಗೆ 50 / – ವಿಧಿಸುತ್ತದೆ. ಬೆಂಗಳೂರು ಒನ್ ದಿನನಿತ್ಯದ ವ್ಯವಹಾರದ ಡೇಟಾವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅಪ್ಡೇಟ್ ಮಾಡುತ್ತದೆ.

ಭೇಟಿ: https://ahara.kar.nic.in/

ಉಪ ನಿರ್ದೇಶಕರು ಆಹಾರ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ
ಸ್ಥಳ : ಉಪ ನಿರ್ದೇಶಕರು ಆಹಾರ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ | ನಗರ : ವಿಜಯಪುರ | ಪಿನ್ ಕೋಡ್ : 586101