ಸಹಾಯ
ಈ ಪೋರ್ಟಲ್ ನ ಒಳಾಂಶ/ ಪುಟಗಳ ಮೂಲಕ ಜಾಲತಾಣ ಪ್ರವೇಶಿಸಲು / ಶೋಧಿಸಲು ನಿಮಗೆ ಕಷ್ಟವೆನಿಸುತ್ತಿದೆಯೇ? ಈ ಪೋರ್ಟಲ್ ಅನ್ನು ಬ್ರೌಸ್ ಮಾಡುವಾಗ ಹಿತಕರ ಅನುಭವ ಹೊಂದಲು ನಿಮಗೆ ಸಹಾಯ ಮಾಡುವುದಕ್ಕೆ ಈ ವಿಭಾಗವು ಪ್ರಯತ್ನಿಸುತ್ತದೆ.
ಪ್ರವೇಶ ಸಾಧ್ಯತೆ
ಈ ಜಾಲತಾಣವು, ಬಳಕೆಯಲ್ಲಿರುವ ಸಾಧನ (Device), ತಂತ್ರಜ್ಞಾನ ಅಥವಾ ಸಾಮರ್ಥ್ಯವನ್ನು ಲೆಕ್ಕಿಸದೆ, ಎಲ್ಲಾ ಬಳಕೆದಾರರಿಗೆ ಸುಲಭ ಪ್ರವೇಶ ಸಾಧ್ಯವಾಗಿದೆ ಎಂಬುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಈ ಜಾಲತಾಣಕ್ಕೆ ಭೇಟಿ ನೀಡುವವರಿಗೆ ಗರಿಷ್ಠ ಪ್ರವೇಶ ಸಾಧ್ಯತೆ ಮತ್ತು ಉಪಯುಕ್ತತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ.
ಈ ಜಾಲತಾಣದಲ್ಲಿರುವ ಎಲ್ಲಾ ಮಾಹಿತಿಯನ್ನು ವಿಕಲಚೇತನ ವ್ಯಕ್ತಿಗಳು ಸಹ ಸುಲಭವಾಗಿ ಪಡೆದುಕೊಳ್ಳಬಹುದು ಎಂಬುದನ್ನು ಖಚಿತಪಡಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆ: ದೃಷ್ಟಿದೋಷವುಳ್ಳ ಒಬ್ಬ ಬಳಕೆದಾರನು ಸ್ಕ್ರೀನ್ ರೀಡರ್ (Screen Reader) ಗಳಂಥ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ, ಈ ಪೋರ್ಟ್ ಲ್ ಅನ್ನು ಪ್ರವೇಶಿಸಬಹುದು. ಈ ಜಾಲತಾಣವು, ವರ್ಲ್ಡ್ ವೈಡ್ ವೆಬ್ ಕನ್ಸೋóರ್ಟಿಯಂ (W3C) ನಿರೂಪಿಸಿದ 2.0 ಜಾಲತಾಣ ಒಳಾಂಶ ಪ್ರವೇಶಾವಕಾಶ ಮಾರ್ಗಸೂಚಿಗಳು [Web Content Accessibility Guidelines (WCAG)] ಎಎ ಮಟ್ಟಕ್ಕೆ ಸರಿಸಮನಾಗಿದೆ.
ಸ್ಕ್ರೀನ್ ರೀಡರ್ ನ ಪ್ರವೇಶಾವಕಾಶ
ದೃಶ್ಯ ದೌರ್ಬಲ್ಯಗಳೊಂದಿಗಿನ ನಮ್ಮ ಸಂದರ್ಶಕರು ಸ್ಕ್ರೀನ್ ರೀಡರ್ಗಳಂತಹ ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೈಟ್ ಅನ್ನು ಪ್ರವೇಶಿಸಬಹುದು.
ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ:
ಸ್ಕ್ರೀನ್ ರೀಡರ್ | ವೆಬ್ಸೈಟ್ | ಉಚಿತ / ವಾಣಿಜ್ಯ |
---|---|---|
ಆಕ್ಸಸ್ ಫಾರ್ ಆಲ್ (ಎಸ್ ಎ ಎಫ್ ಎ) | https://lists.sourceforge.net/lists/listinfo/safa-developer | ಉಚಿತ |
ನಾನ್ ವಿಶುಯಲ್ ಡೆಸ್ಕಟಾಪ್ ಆಕ್ಸಸ್ (ಎನ್ವಿ ಡಿ ಎ) | http://www.nvda-project.org | ಉಚಿತ |
ಸಿಸ್ಟಮ್ ಆಕ್ಸಸ್ ಟು ಗೋ | http://www.satogo.com | ಉಚಿತ |
ಥಂಡರ್ | http://www.webbie.org.uk/thunder | ಉಚಿತ |
ವೆಬ್ಎನಿವೇರ್ | http://webinsight.cs.washington.edu/ | ಉಚಿತ |
ಎಚ್ಎಲ್ | http://www.yourdolphin.co.uk/productdetail.asp?id=5 | ವಾಣಿಜ್ಯ |
ಜಾಸ್ | http://www.freedomscientific.com/Downloads/JAWS | ವಾಣಿಜ್ಯ |
ಸೂಪರ್ನೋವಾ | http://www.yourdolphin.co.uk/productdetail.asp?id=1 | ವಾಣಿಜ್ಯ |
ವಿಂಡೋ-ಐಸ್ | http://www.gwmicro.com/Window-Eyes/ | ವಾಣಿಜ್ಯ |
ವಿವಿಧ ಕಡತ ನಮೂನೆ (ಫೈಲ್ ಫಾರ್ಮ್ಯಾಟ್)ಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸುವುದು.
ಈ ಜಾಲತಾಣವು ಒದಗಿಸುವ ಮಾಹಿತಿಯು ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF), ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಗಳಂತಹ ವಿವಿಧ ಕಡತ (ಫೈಲ್ ಫಾರ್ಮ್ಯಾಟ್) ನಮೂನೆಗಳಲ್ಲಿ ಲಭ್ಯವಿದೆ. ಈ ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು, ನಿಮ್ಮ ಬ್ರೌಸರ್, ಅವಶ್ಯಕ ಪ್ಲಗ್-ಇನ್ ಗಳು ಅಥವಾ ತಂತ್ರಾಂಶ (Software) ವನ್ನು ಹೊಂದಿರಬೇಕಾದ ಅಗತ್ಯವಿದೆ. ಉದಾಹರಣೆಗೆ: ಫ್ಲ್ಯಾಷ್ ಕಡತಗಳನ್ನು ವೀಕ್ಷಿಸಲು ಅಡೋಬ್ ಫ್ಲ್ಯಾಷ್ ತಂತ್ರಾಂಶದ (Adobe Flash Software) ಅಗತ್ಯವಿರುತ್ತದೆ. ನಿಮ್ಮ ಗಣಕಯಂತ್ರವು ಈ ತಂತ್ರಾಂಶವನ್ನು ಹೊಂದಿರದ ಸಂದರ್ಭದಲ್ಲಿ, ಇದನ್ನು ನೀವು ಉಚಿತವಾಗಿ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ವಿವಿಧ ಕಡತ ನಮೂನೆಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸಲು ಪ್ಲಗ್- ಇನ್ ಗಳು ಈ ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ.
ಪರ್ಯಾಯ ಡಾಕ್ಯುಮೆಂಟ್ ಪ್ರಕಾರಗಳಿಗಾಗಿ ಪ್ಲಗ್-ಇನ್
ದಾಖಲೆ ಪ್ರಕಾರ | ಪರ್ಯಾಯ ದಸ್ತಾವೇಜಿನ ವಿಧಗಳಿಗಾಗಿ ಪ್ಲಗ್-ಇನ್. |
---|---|
ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ಕಡತಗಳಿಗಾಗಿ | ಅಡೋಬ್ ಅಕ್ರೋಬ್ಯಾಟ್ ರೀಡರ್ ( ಹೊಸ ಕಿಟಕಿಯಲ್ಲಿ ತೆರೆದುಕೊಳ್ಳುವ ಬಾಹ್ಯ ಸೈಟ್) |