ಮುಚ್ಚಿ

ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
NITI ಆಯೋಗ್ ಮಹತ್ವಾಕಾಂಕ್ಷೆಯ ಬ್ಲಾಕ್ ಪ್ರೋಗ್ರಾಂ (ABP) ಸಹವರ್ತಿ ಅಭ್ಯರ್ಥಿ ಅರ್ಜಿ ನಮೂನೆಯ ಹೊರಗುತ್ತಿಗೆ ನೇಮಕಾತಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

19/01/2024 24/01/2024 ವೀಕ್ಷಿಸಿ (404 KB)
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ವಿಜಯಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಗ್ರೇಡ್-1 ಕಾರ್ಯದರ್ಶಿಗಳ ದಿನಾಂಕ : 01-01-2023 ಕ್ಕೆ ಇದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿದ ಕುರಿತು. 04/12/2023 19/12/2023 ವೀಕ್ಷಿಸಿ (10 MB)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಎನ್‌ಎಚ್‌ಎಂ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 02/12/2023 07/12/2023 ವೀಕ್ಷಿಸಿ (501 KB)
ಆರೋಗ್ಯ ಮ​ತ್ತು ಕುಟುಂ​ಬ ​ಕಲ್ಯಾ​ಣ ಇಲಾಖೆ ವಿಜಯಪುರ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 30/10/2023 06/11/2023 ವೀಕ್ಷಿಸಿ (1 MB)
ಗ್ರಾಮ ಪಂಚಾಯತ್ ವಾಟರಮನ್‌ ಮತ್ತು ಸ್ವಚ್ಚತೆಗಾರರ ಸಿಬ್ಬಂದಿಗಳ ಎರಡನೇ ತಾತ್ಕಾಲಿಕ ಆಯ್ಕೆ ಪಟ್ಟಿ. 07/06/2023 16/06/2023 ವೀಕ್ಷಿಸಿ (377 KB)
ಗ್ರೇಡ್ II ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ 31/05/2023 14/06/2023 ವೀಕ್ಷಿಸಿ (2 MB)
ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ 31/05/2023 14/06/2023 ವೀಕ್ಷಿಸಿ (1 MB)
MGNREGA ಅಡಿಯಲ್ಲಿ ವಿವಿಧ ಪೋಸ್ಟ್‌ಗಳ 06-03-2023 ರಂದು ಗೈರುಹಾಜರಾದವರಿಗೆ ಮರು ಪರಿಶೀಲನೆ ನಿಗದಿಪಡಿಸಲಾಗಿದೆ. 01/03/2023 06/03/2023 ವೀಕ್ಷಿಸಿ (264 KB)
ಪುರಸಭೆ / ಪಟ್ಟಣ ಪಂಚಾಯಿತಿಗಳ ಪೌರಕಾರ್ಮಿಕರ ನೇರ ನೇಮಕಾತಿ 2023 16/01/2023 16/02/2023 ವೀಕ್ಷಿಸಿ (5 MB)
ಆರೋಗ್ಯ ಮ​ತ್ತು ಕುಟುಂ​ಬ ​ಕಲ್ಯಾ​ಣ ಇಲಾಖೆ ವಿಜಯಪುರ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 16/01/2023 24/01/2023 ವೀಕ್ಷಿಸಿ (5 MB)