ಕಾರ್ಯಕ್ರಮಗಳು | ದಿನಾಂಕ |
---|---|
ನೀತಿ ಸಂಹಿತೆ ಜಾರಿ | 10-03-2019 |
ಅಧಿಸೂಚನೆಯ ದಿನಾಂಕ ಮತ್ತು ನಾಮಪತ್ರಗಳ ಸಲ್ಲಿಕೆ ಪ್ರಾರಂಭ | 28-03-2019 |
ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನಾಂಕ | 04-04-2019 |
ನಾಮಪತ್ರ ಪರಿಶೀಲನೆಯ ದಿನಾಂಕ | 05-04-2019 |
ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ | 08-04-2019 |
ಮತದಾನ ದಿನಾಂಕ | 23-04-2019 |
ಮತ ಎಣಿಕೆಯ ದಿನಾಂಕ ಮತ್ತು ಫಲಿತಾಂಶ | 23-05-2019 |
ಚುನಾವಣೆ ಕೊನೆಗೊಳ್ಳುವ ದಿನ | 27-05-2019 |
ಚುನಾವಣೆ 2019


ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ , ಜಿಲ್ಲಾ ಪಂಚಾಯತ್
ಸುರಲ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ

ಪೋಲಿಸ್ ಅಧೀಕ್ಷಕರು, ವಿಜಯಪುರ
ಪ್ರಕಾಶ್ ನಿಖಂ, ಐಪಿಎಸ್
ಸಂಸದೀಯ ಕ್ಷೇತ್ರದ ಹೆಸರು | ರಿಟರ್ನಿಂಗ್ ಅಧಿಕಾರಿ ಹೆಸರು | ಪದನಾಮ | ದೂರವಾಣಿ |
---|---|---|---|
04 – ವಿಜಯಪುರ | ಶ್ರೀಮತಿ. ಎಂ ಕನಗವಲ್ಲಿ, ಭಾ.ಆ.ಸೇ | ಜಿಲ್ಲಾ ಚುನಾವಣಾಧಿಕಾರಿ, ರಿಟರ್ನಿಂಗ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ | 08352-250021 |
ಕ್ರಮ ಸಂಖ್ಯೆ | ಕ್ಷೇತ್ರ ಸಂಖ್ಯೆ ಮತ್ತು ಹೆಸರು | ಅಧಿಕಾರಿ ಹೆಸರು | ಪದನಾಮ | ಮೊ.ಸಂಖ್ಯೆ |
---|---|---|---|---|
1 | 26 – ಮುದ್ದೇಬಿಹಾಳ | ಎನ್ ರಾಘವೇಂದ್ರ | ಉಪ ನಿರ್ದೇಶಕರು-2, ಕೃಷಿ ಇಲಾಖೆ, ಇಂಡಿ | 9880634727 / 8277930603 |
2 | 27 – ದೇವರ ಹಿಪ್ಪರಗಿ | ಜಿ ಹೆಚ್ ನಾಗಹನುಮಯ್ಯ | ಎಸ್.ಎಲ್.ಎ.ಓ. ಇಂಡಿ | 9449655684 |
3 | 28 – ಬಸವನ ಬಾಗೇವಾಡಿ | ಸಿದ್ದು ಹುಲ್ಲೋಳ್ಳಿ | ಎಸ್.ಎಲ್.ಎ.ಓ. ಆಲಮಟ್ಟಿ | 9731303048 |
4 | 29 – ಬಬಲೇಶ್ವರ | ಡಾ. ಔದರಾಮ | ಆಯುಕ್ತರು, ಮಹಾನಗರ ಪಾಲಿಕೆ, ವಿಜಯಪುರ | 9449535101 |
5 | 30 – ವಿಜಯಪುರ | ರುದ್ರೇಶ ಎಸ್ ಎನ್ | ಉಪ ವಿಭಾಗಾಧಿಕಾರಿಗಳು, ವಿಜಯಪುರ | 8277233377 |
6 | 31 – ನಾಗಠಾಣ | ಟಿ ಸಿದ್ದಣ್ಣ | ಜಂಟಿ ನಿರ್ದೇಶಕರು ಕೈಗಾರಿಕಾ ವಾಣಿಜ್ಯ ಇಲಾಖೆ, ವಿಜಯಪುರ | 9448301645 |
7 | 32 – ಇಂಡಿ | ಆನಂದ ಕೆ, ಭಾ.ಆ.ಸೇ | ಉಪ ವಿಭಾಗಾಧಿಕಾರಿಗಳು, ಇಂಡಿ | 8447907729 |
8 | 33 – ಸಿಂದಗಿ | ವೀರೇಶ್ ಕುಮಾರ ಜಿ ಟಿ | ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯಪುರ | 9916455906 |
ಕ್ರ.ಸಂ | ಅಭ್ಯರ್ಥಿಯ ಹೆಸರು | ಪಕ್ಷ | ಕ್ರ.ಸಂ | ಅಭ್ಯರ್ಥಿಯ ಹೆಸರು | ಪಕ್ಷ |
---|---|---|---|---|---|
1 | ಜಿಗಜಿಣಗಿ ರಮೇಶ ಚಂದಪ್ಪ | ಭಾರತೀಯ ಜನತಾ ಪಕ್ಷ | 7 | ರುದ್ರಪ್ಪ ದೇವಪ್ಪ ಚಲವಾದಿ | ಭಾರಿಪ ಬಹುಜನ ಮಹಾಸಂಘ |
2 | ಪೂಜಾರಿ ಶಂಕ್ರಪ್ಪ ಸಂಗಪ್ಪ | ಬಹುಜನ ಸಮಾಜ ಪಾರ್ಟಿ | 8 | ದಾದಾಸಾಬ ಸಿದ್ದಪ್ಪ ಬಗಾಯತ್ | ಪಕ್ಷೇತರ |
3 | ಡಾ.ಸುನಿತಾ ದೇವಾನಂದ ಚವ್ಹಾಣ | ಜನತಾದಳ ಜಾತ್ಯಾತೀತ | 9 | ದೊಂಡಿಬಾ ರಾಮು ರಾಠೋಡ | ಪಕ್ಷೇತರ |
4 | ಗುರುಬಸವ ಪಿ ರಬಕವಿ | ಉತ್ತಮ ಪ್ರಜಾಕೀಯ ಪಕ್ಷ | 10 | ಧರೆಪ್ಪ ಮಹಾದೇವ ಅರ್ಧಾವರ್ | ಪಕ್ಷೇತರ |
5 | ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ (ಕಟಕದೊಂಡ ಡಿ.ಜಿ) | ಹಿಂದುಸ್ಥಾನ ಜನತಾ ಪಾರ್ಟಿ | 11 | ಬಾಲಾಜಿ ಧ್ಯಾಮಣ್ಣ ವಡ್ಡರ (ಯತ್ನಾಳ) | ಪಕ್ಷೇತರ |
6 | ಯಮನಪ್ಪ ವಿಠ್ಠಲ ಗುಣದಾಳ | ರಿಪಬ್ಲಿಷಿಯನ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ) | 12 | ರಾಮಪ್ಪ ಹರಿಜನ (ಹೊಲೆರ್) | ಪಕ್ಷೇತರ |